Day: November 10, 2024

ಬೆಳೆ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ…

ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿವಮೊಗ್ಗ ತಾಲ್ಲೂಕಿನ ಪುರದಾಳು, ಹಿಟ್ಟೂರು, ಅಡಿನಕೊಟ್ಟಿಗೆ, ಮಂಜರಿಕೊಪ್ಪ ಮತ್ತು ಸಿರಿಗೆರೆ ಗ್ರಾವiಗಳಲ್ಲಿ ರೈತರು ಬೆಳೆದ ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ…

ನಿರ್ಮಲ ತುಂಗಭದ್ರ ಅಭಿಯಾನದ ಪಾದಯಾತ್ರೆಗೆ ಭವ್ಯ ಸ್ವಾಗತ…

ಶಿವಮೊಗ್ಗ ನಗರಕ್ಕೆ ಆಗಮಿಸಿದ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಗೆ ಭವ್ಯ ಸ್ವಾಗತ ಕೋರಲಾಗಿದೆ. ಬಸ್ ನಿಲ್ದಾಣದಲ್ಲಿ ತೀರ್ಥಹಳ್ಳಿಯಿಂದ ಬಂದ ರಥವನ್ನ ಸ್ವಾಗತಿಸಲಾಯಿತು. ನವೆಂಬರ್ 6ನೇ ರಂದು ಶೃಂಗೇರಿಯಿಂದ ಪ್ರಾರಂಭಗೊಂಡ “ನಿರ್ಮಲ ತುಂಗಾ-ಭದ್ರ ಅಭಿಯಾನ” ಪಾದಯಾತ್ರೆಯೂ ಶಿವಮೊಗ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಅಶೋಕ…

ನಾವು ಕಲಿತ ವಿದ್ಯೆಯನ್ನು ಯಾರು ಕಳ್ಳತನ ಮಾಡಲಾಗುವುದಿಲ್ಲ-ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ಒಡೆಯರ್…

ಶಿವಮೊಗ್ಗ: ನಾವು ಕಲಿತ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲಾಗುವುದಿಲ್ಲ. ವಿಭಜನೆ ಮಾಡಲಾಗುವುದಿಲ್ಲ. ಯಾವ ರಾಜ, ಅಧಿಕಾರಿಯೂ ದರ್ಪದಿಂದ ಕಿತ್ತುಕೊಳ್ಳಲಾಗುವುದಿಲ್ಲ ಎಂದು ಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಹೇಳಿದ್ದಾರೆ. ಅವರು…

ಪರಿಷ್ಕೃತ ಕುಡಿಯುವ ನೀರು ಕುರಿತಾದ ಕುಂದು ಕೊರತೆ ದೂರು ದಾಖಲಿಸಬಹುದು…

ಕುಡಿಯುವ ನೀರು ಸರಬರಾಜಿಗೆ ಸಂಬAಧಿಸಿದAತೆ ಯಾವುದೇ ಅಡಚಣೆ/ಕುಂದುಕೊರತೆಗಳಿದ್ದಲ್ಲಿ ನಗರದ ಸಾರ್ವಜನಿಕರು ದೂ.ಸಂ. 08182 273000 ಮತ್ತು ವಾಟ್ಸ್ಆಪ್ ಸಂಖ್ಯೆ 7619555584 ಕ್ಕೆ ದೂರುಗಳನ್ನು ದಾಖಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರ, ನಿರಂತರ ನೀರು ಸರಬರಾಜು ಯೋಜನೆ, ಕನನೀಸ ಮತ್ತು ಒಳ ಚರಂಡಿ…

ದಿನನಿತ್ಯದ ಕಾನೂನಿನ ಜ್ಞಾನ ಹೊಂದುವುದು ಅಗತ್ಯ- ನ್ಯಾ.ಮಂಜುನಾಥ್ ನಾಯಕ್…

ವಿದ್ಯರ್ಥಿಗಳು ಸೇರಿದಂತೆ ನಾವೆಲ್ಲ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಕಾನೂನಿನ ಜ್ಞಾನ ಹೊಂದುವುದು ಅಗತ್ಯವಾಗಿದೆ. ಇದನ್ನು ವಿದ್ಯಾರ್ಥಿಗಳು ಇಂದಿನಿಂದಲೇ ರೂಢಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ತಿಳಿಸಿದರು.…