Day: May 20, 2025

ಶಿವಮೊಗ್ಗ ಮಾರ್ವಾಡಿ ಯುವ ಮಂಚ್ ಅಧ್ಯಕ್ಷರಾಗಿ ಚಾಯ್ ವಾಲ ದಿನೇಶ್ ದಾಸ್ ವೈಷ್ಣವ ಆಯ್ಕೆ…

ಶಿವಮೊಗ್ಗ ಮಾರ್ವಾಡಿ ಯುವ ಮಂಚ್ ಅಧ್ಯಕ್ಷರಾಗಿ ಚಾಯ್ ವಾಲ ದಿನೇಶ್ ದಾಸ್ ವೈಷ್ಣವ ಆಯ್ಕೆಯಾಗಿದ್ದಾರೆ. ನೂತನ ಶಿವಮೊಗ್ಗ ಶಾಖೆಯ ಕಾರ್ಯಕಾರಿಣಿ ರಚನೆಯಾಗಿದೆ. ನೂತನ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಉಪಾಧ್ಯಕ್ಷರಾಗಿ ನಂದಲಾಲ್ ಜಾಟ ಸಂಯಮ್ ಜೈನ್ ಖಜಾಂಚಿಯಾಗಿ ರಾಮ ಕಿಶಾನ್ ಜಂಟಿ ಕಾರ್ಯದರ್ಶಿಯಾಗಿ…