ಸರಸ್ವತಿ ಮಹಿಳಾ ವೇದಿಕೆಯಿಂದ ಬಾಗಿನ ಅರ್ಪಣೆ…
ಶಾಶ್ವತಿ ಮಹಿಳಾ ವೇದಿಕೆಯಿಂದ ಅಧ್ಯಕ್ಷರಾದ ಶಾಂತ ಸುರೇಂದ್ರ ಅವರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು. ತುಂಗಾ ನದಿಗ ಬಾಗಿನವನ್ನು ಅರ್ಪಿಸಿದರು. ಸರಸ್ವತಿ ಮಹಿಳಾ ವೇದಿಕೆಯ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರು ಸದಸ್ಯರ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದರು.