ರಾಜೀವ್ ಗೌಡನ ಮೇಲೆ ಪ್ರತ್ಯೇಕವಾಗಿ ಗುಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ‘ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ’ ನಿಂದ ರಾಜ್ಯಪಾಲರಿಗೆ ಮನವಿ…
ಶಿಡ್ಲಘಟ್ಟದ ರಾಜೀವ್ ಗೌಡನ ಮೇಲೆ ಪ್ರತ್ಯೇಕವಾಗಿ ಗುಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ‘ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ’ ನಿಂದ ರಾಜ್ಯಪಾಲರಿಗೆ ಮನವಿ ಶಿವಮೊಗ್ಗ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಕರ್ತವ್ಯನಿರತ ಅಧಿಕಾರಿ ಪೌರಾಯುಕ್ತೆಯಾಗಿರುವ ಅಮೃತಗೌಡ ಅವರಿಗೆ ಪೋನಾಯಿಸಿ…