Day: January 13, 2026

“ಸಂಕ್ರಾಂತಿ ಸಂಭ್ರಮ” ಎಳ್ಳು-ಬೆಲ್ಲ ವಿತರಿಸಿ ಶುಭಾಶಯ ಕೋರಿದ – ಎಂ ಶ್ರೀಕಾಂತ್…

ಶಿವಮೊಗ್ಗ ನಗರದ ಶರಾವತಿ ಮಹಿಳಾ ಮಂಡಳಿ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಎಳ್ಳು-ಬೆಲ್ಲ ನೀಡುವುದರ ಮೂಲಕ ಶುಭಾಶಯಗಳು ಕೋರಿದರು. ಈ…

3ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಯಶಸ್ವಿ…

ಮಂಜುನಾಥ್ ಶೆಟ್ಟಿ… ಕರಾಟೆ ಕ್ರೀಡೆಯ, ಆತ್ಮವಿಶ್ವಾಸ, ಶಿಸ್ತು ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ - 3ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿಯು –2026 ಜನವರಿ 11 ರಂದು ,ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.…

ಬ್ಯಾಂಕ್ ಆಫ್ ಬರೋಡ ವತಿಯಿಂದ ಗೋವರ್ಧನ ಟ್ರಸ್ಟ್ ಗೆ 1 ಲಕ್ಷ ದೇಣಿಗೆ…

ಮಂಜುನಾಥ್ ಶೆಟ್ಟಿ… ಬ್ಯಾಂಕ್ ಆಫ್ ಬರೋಡ ವತಿಯಿಂದ ಒಂದು ಲಕ್ಷ ರೂಪಾಯಿ ಸಿ.ಎಸ್.ಆರ್ ಪಂಡ್ ನ್ನು ಗೋವರ್ಧನ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಈ.ಕಾಂತೇಶ್ ರವರಿಗೆ ನೀಡಲಾಯಿತ್ತು. ಈ ಸಂದರ್ಭದಲ್ಲಿ -ಕೆ.ಎಸ್.ಈಶ್ವರಪ್ಪ,ರುದ್ರಾರಾಥ್ಯರು,ನಟರಾಜ್ ಭಾಗವತ್,ರಂಗನಾಥ್,ಉಮೇಶ್ ಆರಾಥ್ಯ,ನಾಗೇಶ್,ರಮೇಶ್ ಬಾಬು,ಉಮಾಪತಿ ಹಾಗೂ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್…

ಶಿವಮೊಗ್ಗ ನೂತನ ಜಿಲ್ಲಾಧಿಕಾರಿಗೂ ಬಿಡದ ಸೈಬರ್ ವಂಚಕರು…

ವರದಿ ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಿಗೆ ಸೈಬರ್ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಗೆ ಪ್ರಭುಲಿಂಗ ಕವಲಕಟ್ಟಿ ಅವರು ನೂತನ ಡಿಸಿಯಾಗಿ ಆಗಮಿಸಿ 13 ದಿನ ಕಳೆದಿದ್ದು, ಅಷ್ಟರೊಳಗೆ ಸೈಬರ್ ಖದೀಮರು ಅವರ ವಾಟ್ಸಪ್ ಸಂದೇಶದ ಮೂಲಕ…