ಬಿಜೆಪಿ ಮಹಿಳಾ ಮೋರ್ಚ ವತಿಯಿಂದ ಹಾಲು ದರ ಏರಿಗೆ ಖಂಡಿಸಿ ಬೃಹತ್ ಪ್ರತಿಭಟನೆ…
ಮಂಜುನಾಥ್ ಶೆಟ್ಟಿ… ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಹಾಲು ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸತತ 4 ನೇ ಬಾರಿ ಹಾಲು ಮತ್ತು ಮೊಸರು ದರ ಏರಿಸಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡಿಸಿ ಬೆಂಗಳೂರಿನ ಫ್ರೀಡಂ…