ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಇಂದು ಮೇಕೆದಾಟು ಪಾದಯಾತ್ರೆ ಅಂಗವಾಗಿ 1000 ಅಡಿ ಉದ್ದದ ಮೇಕೆದಾಟು ಬಾವುಟ ವನ್ನು ಹಿಡಿದು ಪಾದಯಾತ್ರೆ ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್ ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯಾದವ್ ,ರಾಷ್ಟ್ರೀಯ ಕಾರ್ಯದರ್ಶಿ ಸುರುಬಿ ,ವಿದ್ಯಾ ಬಾಲಕೃಷ್ಣ ,ರಾಜ್ಯ ಯುವ ಕಾಂಗ್ರೆಸ್ ನ ನಲಪಾಡ್ ,ಮಂಜುನಾಥ್ ಗೌಡ
ಭವ್ಯ,ಚೇತನ್, ಶ್ರೀಜಿತ್ ಹಾಗೂ ಶಿವಮೊಗ್ಗ SC ಸೆಲ್ ನ ಅಧ್ಯಕ್ಷರಾದ ಪಲ್ಲವಿ ಯುವ ಮುಖಂಡ ಮಧುಸೂದನ್,ಅಬ್ದುಲ್ ಸತ್ತಾರ್ ಹಾಗೂ ಸಾವಿರರು ಯುವಕರು ಪಾಲ್ಗೊಂಡಿ ಇಂದಿನ ಪಾದಯಾತ್ರೆ ಯಶಸ್ವಿಗೊಳಿಸಿದರು