ಐಎಎಸ್ ಆಫೀಸರ್ ಗಳ ವರ್ಗಾವಣೆ ಮಾಹಿತಿ ಕೆಳಗಿನಂತಿವೆ.
ಶ್ರೀ ಪಿ.ರಾಜೇಂದ್ರ ಚೋಲನ್ (IAS) – BBMP ಬೆಂಗಳೂರು ವೃತ್ತ ದಿಂದ Managing director , BESCOM ಬೆಂಗಳೂರಿಗೆ
ಡಾ॥. ಬಾಗಡಿ ಗೌತಮ್ (IAS) – Additional commissioner for commercial taxes ಬೆಂಗಳೂರು ವೃತ್ತದಿಂದ Deputy commissioner of Mysore , ಮೈಸೂರಿಗೆ
ಶ್ರೀಮತಿ .ರೋಹಿಣಿ ಸಿಂಧೂರಿ ದಾಸರಿ (IAS)- Deputy commissioner of Mysore, ಮೈಸೂರು ವೃತ್ತದಿಂದ Commissioner for hindu religious and charitable Endowments ಬೆಂಗಳೂರಿಗೆ
ಶ್ರೀಮತಿ . ಶಿಲ್ಪಾ ನಾಗ್.ಸಿ . (IAS) – Commissioner , Mysore city corporation ಇಂದ Director (e-Governance )RD&PR. ಬೆಂಗಳೂರಿಗೆ
ಶ್ರೀ ಲಕ್ಷ್ಮೀನಾಥ ರೆಡ್ಡಿ ಜಿ . (IAS) – Managing director , Food and civil supplies corporation limited ಬೆಂಗಳೂರು ವೃತ್ತದಿಂದ Commissioner , Mysore city corporation , ಮೈಸೂರಿಗೆ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ