ಛಾಯಗ್ರಾಹಕರೇ ಹುಷಾರ್..!
ಹೊಸತರಹದ ಸ್ಕ್ಯಾಮ್ ಶುರುವಾಗಿದೆ ನೀವು ಇರುವ ಊರಿನವರೆ ನಾವು ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ಇದೇ ನಾನು ಇಂಡಿಯನ್ ಆರ್ಮಿ ನಲ್ಲಿ ಕೆಲಸ ಮಾಡುತ್ತಿರುವುದು ಪ್ರೋಗ್ರಾಂ ಬುಕ್ಕ್ ಮಾಡ್ಕೊಳಿ ಆರ್ಮಿ ಅಕೌಂಟ್ ಇಂದ ಅಡ್ವಾನ್ಸ್ ಹಣ ಕಳುಹಿಸುತ್ತೇನೆ ಎಂದು ಹೇಳಿ ಆರ್ಮಿ ಅಕೌಂಟ್ ಇಂದ ಹಣ ಕಳಿಸುವುದು ಸ್ವಲ್ಪ ಪ್ರೋಸಿಜರ್ ಇದೇ ನಿಮ್ಮ ಫೋನ್ ಪೇ ಆಪ್ ಅನ್ನು ಒಪನ್ ಮಾಡಿ ಎಂದು ಹೇಳಿ ಅಮೌಂಟ್ ಅನ್ನು ಅಕ್ಸೆಪ್ಟ್ ಮಾಡಿ ಎಂದು ಹೇಳುತ್ತಾರೆ.QR ಕೋಡ್ ಕಳುಹಿಸಿ ಅಥವಾ ಲಿಂಕ್ ಕಳುಹಿಸಿ ನಿಮ್ಮಿಂದಲೇ ಹಣ ದೋಚುತ್ತಾರೆ. ಹುಷಾರ್…
ಗೂಗಲ್ ಪೇ/ಫೋನ್ ಪೇಗಳಲ್ಲಿ ಹಣ ಸ್ವೀಕರಿಸಲು ಯಾವುದೇ ಓ.ಟಿ.ಪಿ ನೀಡುವ ಮತ್ತು ಯಾವುದೇ ಲಿಂಕ್ ಕ್ಲಿಕ್ ಮಾಡುವ ಅಥವಾ QR CODE ಸ್ಕ್ಯಾನ್ ಮಾಡುವ ಆವಶ್ಯಕತೆ ಇರುವುದಿಲ್ಲ
ದೂರು ನೀಡಲು ಕೆಳಕಂಡ ವೆಬ್ ಸೈಟ್ ಗೆ ಬೇಟಿನೀಡಿ :
www.cybercrime.gov.in