ಶಿವಮೊಗ್ಗ ಸಿಟಿ ಕ್ಲಬ್ ವತಿಯಿಂದ ನೂತನ ಜಿಲ್ಲಾಧಿಕಾರಿ ಹಾಗೂ ಸಿಟಿ ಕ್ಲಬ್ ನ ಗೌರವಧ್ಯಕರು ಅದ . DR ಸೇಲ್ವಮಣಿ ಯವರಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿನಂಧಿಸಲಾಯಿತು.

ಈ ಸಂದರ್ಭದಲ್ಲಿ ಸಿಟಿ ಕ್ಲಬ್ ನ ಉಪಾಧ್ಯಕ್ಷರಾದ ಅಮರೇದ್ರ ಕಿರಿಟಿ, ಕಾರ್ಯದರ್ಶಿ ವಿಜಯ್ ಕುಮಾರ್, ನಿರ್ದೇಶಕರಾದ ಜಗದೀಶ್ ಮಾತನ್ನ ನವರ್, ಅಂಜನ್ ಬೇಗನೆ, ಕಿರಣ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…