ಶಿವಮೊಗ್ಗ ಕುವೆಂಪು ಶತಮಾನೋತ್ಸವ ಬಿ.ಎಡ್ ಕಾಲೇಜಿನಲ್ಲಿ ರೋಟರಿ ಶಿವಮೊಗ್ಗ ಉತ್ತರದಿಂದ ಇಲ್ಲಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂದು ನ್ಯಾಪಕ್ಕಿನ್ ಬರ್ನರ್ ಸೌಲಭ್ಯ ವನ್ನು ಕಾಲೇಜಿಗೆ ನೀಡಲಾಯಿತು.

ಅಮೇರಿಕದ ಮೊಡೆಸ್ಟೋ ಕ್ಲಬ್ ವತಿಯಿಂದ ರೋಟರಿ ಉತ್ತರದ ಸಹಯೋಗದೊಂದಿಗೆ ಸುಮಾರು 21 ಶಾಲೆಗೆ ಸುಮಾರು 27 ಲಕ್ಷ ವೆಚ್ಚದಲ್ಲಿ ಶೌಚಾಲಯ , ನ್ಯಪಕ್ಕಿನ್ ಬರ್ನರ ,ಕುಡಿಯವ ನೀರು, ಹ್ಯಾಂಡ ವಾಸ್ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಅನುದಾನದ ಮುಖಾಂತರ ಅನು ಸ್ಟಾನಗೊಳಿಸುವ ಕಾರ್ಯಕ್ರಮವಾಗಿದೆ.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಗೌರ್ವನರ್ ಶ್ರೀ ಎ.ಎಸ್.ಚಂದ್ರಶೇಖರ, ಜಿ.ವಿಜಯಕುಮಾರ ರವೀಂದ್ರ ನಾಥ ಐತಾಳ , ಮಧು ಪ್ರಿನ್ಸಿಪಾಲ್ ಸಂಸ್ಥೆಯ ಅಧ್ಯಕ್ಷರಾದ ರೋ. ಶ್ರೀಕಾಂತ ಉಪಾಧ್ಯಕ್ಷರಾದ ರೋ.ಆದಿಮೂರ್ತಿ, ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತಿರಿದ್ದರು.

ವರದಿ ಮಂಜುನಾಥ್ ಶೆಟ್ಟಿ…