ಸಾಗರ ನ್ಯೂಸ್…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಾಗರ ವಿಭಾಗದ ವತಿಯಿಂದ ನಮ್ಮ ಕಾರ್ಗೊ ಪಾರ್ಸೆಲ್ ಸೇವೆ ಕೇಂದ್ರವನ್ನು ಫೆಬ್ರವರಿ 1ರಿಂದ ಪ್ರಾರಂಭಿಸಲಾಗಿರುತ್ತದೆ.



ಪ್ರಸ್ತುತ ಸಾಗರದ ಕೆ.ಎಸ್. ಆರ್. ಟಿ.ಸಿ ಬಸ್ ನಿಲ್ದಾಣದಿಂದ ಸರಕು ಸಾಮಗ್ರಿಗಳನ್ನು ಅತಿ ಕಡಿಮೆ, ಕೈಗೆಟುಕುವ ಸಾಗಾಣಿಕೆ ದರ, ತ್ವರಿತ ಹಾಗೂ ಬೆಲೆಬಾಳುವ ವಸ್ತುಗಳಿಗೆ ಸುರಕ್ಷಿತ ವಿಮಾ ವ್ಯವಸ್ಥೆಯೊಂದಿಗೆ ಕಾರ್ಗೊ ಪಾರ್ಸೆಲ್ ಸೇವೆಯನ್ನು ಬಳಸಬಹುದಾಗಿದೆ.



ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -ಮಂಜುನಾಥ್ 6360601914