ಶಿವಮೊಗ್ಗ ನಗರದಲ್ಲಿ ಫೆಬ್ರವರಿ 16 ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 19 ರ ರಾತ್ರಿ 9 ಗಂಟೆ ತನಕ ಸೆಕ್ಷನ್ 144 ಅನ್ವಯಿಸುವಂತೆ ತಹಸಿಲ್ದಾರ್ ಎನ್. ಜೆ ನಾಗರಾಜ್ ಆದೇಶಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…