ದಿನಾಂಕ: 17/02/2022 ಗುರುವಾರದಂದು ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಮೇಯರ್ ಆದ ಸುನೀತಾ ಅಣ್ಣಪ್ಪ ಅವರು ಪ್ರತಿಷ್ಠಿತ ಇತಿಹಾಸವಿರುವ JCI ಶಿವಮೊಗ್ಗ ಭಾವನಾ ಸಂಸ್ಥೆಗೆ ಸೇರಿಸಿಕೊಳ್ಳಲಾಯಿತು.

ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ಶಾರದಾ ಶೇಷಗಿರಿ ಗೌಡ ಅವರ ನೇತೃತ್ವದಲ್ಲಿ ಜೆಸಿಐ ಸಂಸ್ಥೆಯ National co-ordinator PR & Mega program ನ ಜೆಸಿ ಪಿಪಿಪಿ ಸವಿತಾ ರಮೇಶ್ ಹಾಗೂ ಪಾಸ್ಟ್ ಪ್ರೆಸಿಡೆಂಟ್ ಜೆಸಿ ಪುಷ್ಪ ಶೆಟ್ಟಿ ಅವರ ಸಮಕ್ಷಮದಲ್ಲಿ ಜೆಸಿಐ ಸಂಸ್ಥೆ ಗೆ ಆದರದಿಂದ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಭಾವನ ದ IPP ಜೆಸಿ ಸುಗುಣ ಸತೀಶ್ ಕಾರ್ಯದರ್ಶಿ ಜೆಸಿ ಪೂರ್ಣಿಮಾ ಸುನಿಲ್, ಕಾರ್ಪೊರೇಟರ್ ಜಿಸಿ ರೇಖಾ ರಂಗನಾಥ್,
ಪಾಸ್ಟ್ ಪ್ರೆಸಿಡೆಂಟ್ ಮಾಲಾ ರಾಮಪ್ಪ,
ಜೆಸಿ ಉಷ ಎನ್ ಜಿ, ಜೆಸಿ ಯಶೋಧ, ಜೆಸಿ ಕವಿತಾ ಜೋಯಿಸ್, ಜೆಸಿ ವಿಜಯ ಶಿವಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…