ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ರಾದ ಡಾ ಬಿ ಎನ್ ಜಗದೀಶ್ ರವರು ನಾಡಿನ ಜನತೆಗೆ ರಂಜಾನ್ ಹಾಗೂ ಬಸವಜಯಂತಿಯ ಶುಭಾಶಯ ಕೋರಿದರು . ಕೋವಿಡ ನಿಯಮಾನುಸಾರ ಹಬ್ಬವನ್ನು ಆಚರಿಸಿ. ಸಂಸ್ಥಾಪಕರಾದ ಮುತ್ತಪ್ಪ ರೈ ಅವರ ಆಶಯದಂತೆ ರಾಜ್ಯಾದ್ಯಂತ ಕೋವಿಡ್ ಟೈಮ್ ನಲ್ಲೂ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಎಲ್ಲಾ ಜಯಕರ್ನಾಟಕ ಸಂಘಟನೆಯ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. ವಿಡಿಯೋ ನೋಡಿ

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ