ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜಿನ ಪ್ರೇರಣ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುತ್ತಿರುವ ೬ನೇ ರೋಟರಿ ಜಿಲ್ಲಾ ಸಮ್ಮೇಳನ “ರಾಮ ಸಂಭ್ರಮ”ದಲ್ಲಿ ಶಿವಮೊಗ್ಗ ರೋಟರಿ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷ ಹಾಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ರೋಟರಿ ಜಿಲ್ಲಾ ಗರ‍್ನರ್ ಎಂ.ಜಿ.ರಾಮಚAದ್ರಮೂರ್ತಿ, ಅಂತರಾಷ್ಟಿçÃಯ ರೋಟರಿ ಪ್ರತಿನಿಧಿ, ಮಾಜಿ ಜಿಲ್ಲಾ ಗರ‍್ನರ್ ರವಿದೂತ್ರ‍್ರೆಯರು ಸನ್ಮಾನಿಸಿದರು.