
ಶಿವಮೊಗ್ಗ: ಜಿಲ್ಲಾ ತೆಲುಗು ಅರುಂಧತಿ ಆದಿ ಕರ್ನಾಟಕ ಸಮಾಜದ ವತಿಯಿಂದ ಮಹಾನಗರ ಪಾಲಿಕೆ ಸದಸ್ಯ ಹಾಗೂ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.





ಸಮಾಜದ ಅಧ್ಯಕ್ಷ ವಿ. ಶ್ರೀಧರ್. ಉಪಾದ್ಯಕ್ಷ ಜಕ್ಕಿ ಪೆಂಚಲಯ್ಯ. ಕಾರ್ಯದರ್ಶಿ ವಿ.ಪೆಂಚಲಯ್ಯ. ಖಜಾಂಚಿ ಎಸ್.ಜಿ.ಮಂಜಣ್ಣ ಅನೇಕರಿದ್ದರು.