
ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಬೀಬಿರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ #ಹಕ್ಕಿಪಕ್ಕಿ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದ ಮೂಲಸೌಕರ್ಯ ಹಾಗೂ ಅನಧಿಕೃತವಾಗಿರುವ ಜಾಗದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.



ಈ ಸಂದರ್ಭದಲ್ಲಿ ಮಹಾ ಶಕ್ತಿ ಕೇಂದ್ರ ಅಧಕ್ಷರಾದ ಕಾರಾ ಸುಬ್ಬಣ್ಣ, ಶಕ್ತಿ ಕೇಂದ್ರ ಪ್ರಮುಖ್ ಶ್ರೀನಿವಾಸ್, ಪಂಚಾಯತಿ ಸದಸ್ಯರಾದ ಮಣಿ, ಶಿವು, ಮುಂತಾದವರು ಉಪಸ್ಥಿತರಿದ್ದರು.