ಶಿವಮೊಗ್ಗ ಗೋಪಾಳದ ಬಡಾವಣೆಯ ನಿವಾಸಿ ಕುಂಬಾರ ಸದಾಶಿವಪ್ಪನವರ ಮೊಮ್ಮಗಳು ಚಂದ್ರಶೇಖರ್ ಹಾಗೂ ಮಮತ ದಂಪತಿಗಳ ಹಿರಿಯ ಮಗಳು ಪಂಚಮಿ.ಸಿ ರವರು SSLC ಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾರೆ.

ಅಶೋಕ ನಗರದ ಅನನ್ಯ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ. ಈ ವಿದ್ಯಾರ್ಥಿನಿಗೆ ಶಾಲೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…