
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಯುವ ನಾಯಕರಾದ ಶ್ರೀಯುತ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಬುದ್ದಿಮಾಂಧ್ಯ ಮಕ್ಕಳ ಆಶ್ರಮದಲ್ಲಿ ಸಿಹಿ ಹಂಚಿ , ಭೋಜನ ವ್ಯವಸ್ಥೆ ಮಾಡುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ರಾಜ್ಯ ಕೆಪಿಸಿಸಿ ಸಾಮಾಜಿಕ ಜಾಲತಾಣ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ , ರಾಮೇಗೌಡರು , ದಿನೇಶ್ ಪಟೇಲ್ , ಗಿರೀಶ್ ರಾವ್ , ಸತೀಶ್ , ಸಂಜಯ್ , ಅರುಣ , ಆದಿತ್ಯ , ರಾಜಶೇಖರ್ , ಶಶಿಕುಮಾರ್ , ಮಿಳಗಟ್ಟ ರಾಜಶೇಖರ್ , ಗಂಗಾಧರ್ , ಅನ್ನು , ಜಿ ಡಿ ಮಂಜುನಾಥ್ ಹಾಗು ಮುಂತಾದವರು ಉಪಸ್ಥಿತರಿದ್ದರು.