ಮೆಗಾನ್ ಆಡಳಿತ ಮಂಡಳಿಯು ತನ್ನ ತಾತ್ಕಾಲಿಕ ನೌಕರರಿಗೆ ಐಡಿ ಕಾರ್ಡ್ ನೀಡದೆ ಗೊಂದಲಕ್ಕೆ ಕಾರಣವಾಗಿದೆ. ನಗರದಾದ್ಯಂತ ಹಲವು ಭಾಗಗಳಲ್ಲಿ ತಾತ್ಕಾಲಿಕ ನೌಕರರು ಹೋಗುವಾಗ ಐಡಿ ಕಾರ್ಡ್ ಇಲ್ಲದೆ ಪೊಲೀಸರ ಹಾಗೂ ನೌಕರರ ಮಧ್ಯೆ ಗೊಂದಲ ಏರ್ಪಟ್ಟಿದೆ. ಇದರಿಂದ ನೌಕರರಿಗೆ ತೊಂದರೆಯಾಗುತ್ತಿದ್ದು. ಇದರ ಬಗ್ಗೆ ಮೆಗಾನ್ ಆಡಳಿತ ಮಂಡಲಿಯ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಇನ್ನೂ ಐಡಿ ಕಾರ್ಡ್ ಕೊಡಲಾಗಿಲ್ಲ. ಐಡಿ ಕಾರ್ಡನ್ನು ಕೊಡುತ್ತೇವೆ ಎಂದಷ್ಟೇ ಹೇಳಿದರು. ಕೋರೂನ ವಾರಿಯರ್ಸ್ ಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಜಿಲ್ಲಾಡಳಿತವು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ