ಹಲವು ಕಡೆ ನಗರದಲ್ಲಿ ಭಾನುವಾರವಾದ್ದರಿಂದ ಮಾಂಸದಂಗಡಿಗಳು ಹತ್ತು ಗಂಟೆ ಕಳೆದರೂ ವ್ಯಾಪಾರ ಮಾಡುತ್ತಿದ್ದು ಕಂಡುಬಂತು . ಗೋಪಾಲಗೌಡ ಬಡಾವಣೆಯಲ್ಲಿ ಹತ್ತು ಗಂಟೆಯ ಬಳಿಕವೂ ತೆರೆದಿದ್ದ ಮಾಂಸದಂಗಡಿಗೆ ಪೋಲಿಸರು ಬಂದು ದಂಡ ಹಾಕಿ ಮುಚ್ಚಿಸಿದ ಘಟನೆಯೂ ನಡೆಯಿತು .
ವರದಿ ಮಂಜುನಾಥ್ ಸಿಟಿ ಶಿವಮೊಗ್ಗ