ಶಿವಮೊಗ್ಗದ ಗುರುಸ್ವಾಮಿ ರೋಜಾ ಷಣ್ಮುಗಂ ರವರು ನಿಧನರಾಗಿದ್ದಾರೆ.ರಾತ್ರಿ 12 ಗಂಟೆಗೆ ಹೃದಯಘಾತ ಎಂದು ತಿಳಿದುಬಂದಿದೆ.ಸುಮಾರು 55 ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆದರಣೆ ಮಾಡುತ್ತಾ ಬಂದಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಮೊಗ್ಗದ ಪ್ರಧಾನ ಗುರು ಸ್ವಾಮಿ ಎಂದೆ ಹೆಸರಾದವರು. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಮಸ್ತ ಶಿವಮೊಗ್ಗ ಅಯ್ಯಪ್ಪ ಭಕ್ತ ವೃಂದ ಕೋರಿದ್ದಾರೆ.