ಶಿವಮೊಗ್ಗ 20ರಂದು ನಡೆದ 3 ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯು ನಗರದ ಶ್ರೀ ಮಹಾವೀರ್ ವಿದ್ಯಾಲಯ ನಡೆಯಿತು.
ಈ ಕರಾಟೆ ಪಂದ್ಯವಳಿಯಲ್ಲಿ ಶಿವಮೊಗ್ಗ ಮೂರನೇ ತರಗತಿ ಓದುತ್ತಿರುವ ಡಿಸಿ ಶಿಖರ್ ಹತ್ತು ವರ್ಷ ಒಳಗಿನ ವೈಟ್ ಬೆಲ್ಟ್ ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.