ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾದ ಪ್ರಯುಕ್ತ ವಿವಿದ ಇಲಾಖೆ ಹಾಗು ಸರ್ಕಾರದ ಜಾಹಿರಾತು ನಿಂತಿವೆ.ಅಲ್ಲದೆ ಕಂಪನಿಗಳ ಜಾಹಿರಾತು ಬಿಲ್ಲುಗಳು ಪಾವತಿಯಾಗದೆ ಪತ್ರಿಕೆಗಳ ಪ್ರಕಟಣೆ ಕಷ್ಟವಾಗಿದೆ..ಸಾರ್ವಜನಿಕರಿಗೆ ನಿತ್ಯವೂ ಮಾಹಿತಿ ನೀಡಬೇಕಾದ ಮಾದ್ಯಮಗಳ ಸಂಕಷ್ಟ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದನ್ನು ಜಿಲ್ಲಾ ಪತ್ರಿಕಾ ಸಂಪಾದಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಸರ್ಕಾರ ಕೊಡಲೇ ಜಿಲ್ಲಾ ಮಟ್ಟದ ಪತ್ರಿಕೆಗಳ ಉಳಿವಿಗಾಗಿ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪತ್ರಿಕಾ ಸಂಪಾದಕರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪನವರಿಗೆ ಮನವಿ ಸಲ್ಲಿಸಿತು..ಈ ಸಂದರ್ಭದಲ್ಲಿ ಭಂಡಿಗಡಿ ನಂಜುಡಪ್ಪ ಜಿ.ಪದ್ಮನಾಭ್.ಹೆಚ್.ಎನ್‌.ಮಂಜುನಾಥ್.ಎಸ್.ಕೆ.ಗಜೇಂದ್ರ ಸ್ವಾಮಿ.ಜಿ.ಚಂದ್ರಶೇಖರ್. ಶಿ.ಜು.ಪಾಶ.ಸುದೀರ್ ಇದ್ದರು.