ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ಬಂಟರ ಸಮುದಾಯ ಭವನ ಕಟ್ಟಡಕ್ಕೆ 50 ಲಕ್ಷ ದೇಣಿಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ , ಎಂ ಆರ್ ಜಿ ಗ್ರೂಪಿನ ಚೇರ್ಮನ್ , ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರಿಗೆ ಮತ್ತು ನಮ್ಮ ಸಮಾಜದ ಎಲ್ಲಾ ದಾನಿಗಳಿಗೆ ಹೃದಯಪೂರ್ವಕ ಪ್ರಣಾಮಗಳು.
ರಾಜ್ಯ ಸರ್ಕಾರದಿಂದ ದೊಡ್ಡ ಮೊತ್ತದ ಸಹಾಯಧನ ಪಡೆಯಲು ಸಹಕರಿಸಿದ ಮಾನ್ಯ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಇವರಿಗೆ ಸಮಾಜದ ಪರವಾಗಿ ಗೌರವಪೂರ್ಣ ವಂದನೆಗಳನ್ನು ಸಲ್ಲಿಸುತ್ತೇನೆ.