ಶಿವಮೊಗ್ಗ ತಾಲೂಕು ಬಾಳೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಬ್ಬನಹಳ್ಳಿ ಚಾಮೇನಹಳ್ಳಿಯಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ, ಹಾಗೂ ಗುಳ್ಳೆ ದುರ್ಗಾoಬಿಕಾ ದೇವಿಯ ದೇವಸ್ಥಾನ ಗುದ್ದಲಿ ಪೂಜೆ ಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಅಶೋಕ್ ನಾಯ್ಕ್ ಅವರೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಕಾಶ್ ಅವರು
ಜಗದೀಶ್, ಹುಬ್ಬನಹಳ್ಳಿ ಮಹೇಶ್ ತಮ್ಮಡಿಹಳ್ಳಿ ನಾಗರಾಜ್, ಭೋಜನಾಯ್ಕ್, ಸುರೇಶ್ , ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.