ರೈತ ಮುಖಂಡರ ಶರಣ್ ಕೊಪ್ಪ ರವರು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಕೇಂದ್ರ ಸರ್ಕಾರದ ಯೋಜನೆ ಪಿಎಂಜಿಎಸ್ ವೈ ಕೌಶಲ್ಯ ಅಭಿವೃದ್ಧಿ ಅಂದರೆ ಪ್ರಧಾನ ಮಂತ್ರಿಗಳ ಮಹತ್ವದ ಯೋಜನೆಯಾಗಿದೆ.ಯುವಜನಿನ ಸಣ್ಣ ಕೈಗಾರಿಕೆಗಳು ಗುಣಮಟ್ಟದ ಉತ್ಪನ್ನ ತಯಾರು ಮಾಡುವ ಯಂತ್ರೋಪಕರಣಗಳಿಗೆ ಈ ಯೋಜನೆ ಲಾಭವಾಗಿದೆ.ಚಿಕ್ಕ ಚಿಕ್ಕ ಮುದ್ದೆ ಮಗಳು ಆರಂಭವಾಗುತ್ತದೆ.ಇದರಿಂದ ನಿರುದ್ಯೋಗ ಕೂಡ ಕಡಿಮೆಯಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆ ಪಿ ಎಂ ಜಿ ಎಸ್ ವೈ ಕೌಶಲ್ಯ ಅಭಿವೃದ್ಧಿ ಯೋಜನೆ ಈಗಾಗಲೇ ಜಾರಿಯಲ್ಲಿದೆ.ಆದರೆ ಈ ಸೌಲಭ್ಯವು ಹಾಗೂ ಕೂಲಿ ಕಾರ್ಮಿಕರುಗಳಿಗೆ ಬರುತ್ತಿಲ್ಲ.ಬ್ಯಾಂಕುಗಳಲ್ಲಿ ರೈತರಾಗಿ ಬಡವರಿಗೆ ಸೌಲಭ್ಯ ಸಿಗುತ್ತಿಲ್ಲ.ಆದ್ದರಿಂದ ಈ ಬ್ಯಾಂಕುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂದರು.ಶಿಕಾರಿಪುರ ಶಾಖೆ ದಾವಣ್ಗೆರೆ ಬ್ರಾಂಚ್ ಆಕ್ಸಿಸ್ ಬ್ಯಾಂಕ್ ನಲ್ಲಿ ಸರ್ವ ತಾಲೂಕು ಉಳುವಿ ಹೋಬಳಿ ಖಾನಗೋಡ್ ಗ್ರಾಮದ ರೈತರದ ಶಿಬಿರಪ್ಪನವರ ಈ ಬ್ಯಾಂಕಿನಲ್ಲಿ ಟ್ಯಾಕ್ಟರ್ ಲೋನ್ ತೆಗೆದುಕೊಂಡಿದ್ದು ಈ ರೈತ ಹಣವನ್ನು ಸರಿಯಾದ ಸಮಯಕ್ಕೆ ಕಟ್ಟಿದರು ಕೂಡ ಈ ಬ್ಯಾಂಕಿನ ಅವರ ಮಗನಾದ ಬಸವರಾಜ ಅಕೌಂಟ್ ನಲ್ಲಿ ಇರುವಂತಹ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದರು.

ವರದಿ ಪ್ರಜಾ ಶಕ್ತಿ…