ಕಿರಿಯ ಪಶು ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನೆಟ್ ಶಿಫ್ಟ್ ಕುರಿತು ಪ್ರತಿಭಟನೆ ನಡೆಸಿದರು.ಪೂರಕವಾಗಿ ಕಾ ಪ ನಿ ನೀವೇ ವಿಶ್ವವಿದ್ಯಾಲಯ ಬೀದರ್ನ ವಿದ್ಯಾರ್ಥಿಗಳು ನಾವು ಬಿವಿಎಸ್‌ಸಿ ಅಂಡ್ ಎಸ್ ಪದವಿ ಅಂತಿಮ ಶೈಕ್ಷಣಿಕ ಭಾಗದ ಒಂದು ಒಂದು ವರ್ಷದ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ರಾಜ್ಯದ ಹೊರ ರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆ ಫಾರ್ಮಗಳಲ್ಲಿ ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷ ಆದವರವರೆಗೆ ಕಡ್ಡಾಯ ಮಾಡಬೇಕಾಗುತ್ತದೆ ಎಂದೂ ಪ್ರತಿಭಟನೆಕಾರರು ಆಗ್ರಹಿಸಿದರು.
ಇದರ ಸಲುವಾಗಿ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ 14,000ಗಳ ಮಾಸಿಕ ವೇತನವನ್ನು ಸುಮಾರು ಎಂಟು ವರ್ಷಗಳಿಂದ ನೀಡುತ್ತಾ ಬಂದಿದೆ ವೇತನದಲ್ಲಿ ಆಯ ತಿಂಗಳುಗಳ ಖರ್ಚುಗಳಾದ ಊಟ ವಸತಿ ಸಾರಿಗೆ ಹೋರಾಟದ ವೆಚ್ಚ ಆಗುವ ವ್ಯಾಸಂಗಕ್ಕೆ ಸಂಬಂಧಿಸಿದ ಖರ್ಚುಗಳನ್ನು ಬರಿಸಬೇಕಾಗುತ್ತವೆ ತಮಗೆ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ನಿತ್ಯ ಬಳಕೆ ವಸ್ತುಗಳ ಹಾಗೂ ಸೌಲಭ್ಯಗಳ ದರವು ಗಗನಕೆರಿದ್ದು ಇಂತಹ ಕಾಲಘಟ್ಟದಲ್ಲಿ ಇದಕ್ಕಾಗಿ ಮಾಸಿಕ ಸುಮಾರು 20,000 ಖರ್ಚು ತಗಲುತ್ತದೆ ಇದಲ್ಲದೆ ವಿಶ್ವವಿದ್ಯಾಲಯ ಕೂಡ ವಾರ್ಷಿಕ 45,000 ಶುಲ್ಕ ಪಾವತಿಸಬೇಕಾಗಿದೆ ಎಂದರು.
ಇಂಟರ ಶಿಪ್ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ನಮಗೆ ಯಾವುದೇ ವಿದ್ಯಾರ್ಥಿ ವೇತನ ಸಿಗುವುದಿಲ್ಲ ನಮ್ಮ ವಿಶ್ವವಿದ್ಯಾಲಯದಲ್ಲಿ ಶೇಖರ 40ರಾವಕಾಶವನ್ನು ಬಡ ಮತ್ತು ರೈತಾಪಿ ಕುಟುಂಬಗಳಿಗೆ ನೀಡಬೇಕಾದ ನಿಯಮವಿರುವುದರಿಂದ ಪ್ರಸ್ತುತ ತವಲುತ್ತಿರುವ ಅಧಿಕ ವೆಚ್ಚವನ್ನು ಬರೆಸುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗಿದೆ ಈ ಕಾರಣಕ್ಕೆ ಎಂಟರ್ ಇಂಟೆರ್ ಶಿಪ್ ಭತ್ಯೇ ಯನ್ನು ಹೆಚ್ಚಿಸುವಂತ ಸರ್ಕಾರಕ್ಕೆ ಸತತ ಮನವಿ ಸಲ್ಲಿಸು ತಿದ್ದು ಇತ್ತೀಚಿಗಷ್ಟೇ ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳ ಇಂಟೆರ್ ಶಿಪ್ ಮತ್ತೆ 30,000 ಗುರುಗಳೇ ಹಿರಸಿರುವ ಹಿನ್ನೆಲೆಯಲ್ಲಿ ಮೂಕ ಪ್ರಾಣಿಗಳ ಸೇವ ಲಿಂಗದರಾದ ಕಿರಿಯ ಪುಷ್ಪ ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಮಾಸಿಕ ಬತ್ತಿಯನ್ನು ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಾನವಾಗಿ ನೀಡುವಂತೆ ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ಬೀದರ್ ಕರ್ನಾಟಕ.
ವೈದ್ಯಕೀಯ ವಿದ್ಯಾರ್ಥಿಗಳ ಸಂಘ ಶಿವಮೊಗ್ಗದ ಪದಾಧಿಕಾರಿಗಳು ಉಪಸ್ಥಿರಿದರು.
ವರದಿ ಸುರೇಶ್…