ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಅಂಡ್ ರಿಟೇಲ್ ಲಿಮಿಟೆಡ್ ಈ ಸ್ಟೋರಿ ಇಂಡಿಯಾ ಪ್ರಕರಣವನ್ನು ಸಿಬಿಐ ಗೆ ವಯಸ್ಸಿ ಹೂಡಿಕೆದಾರರಿಗೆ ಹಣ ವಾಪಸ ಕೊಡಿಸಲು ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ವೆರಿ ಕಾಯಕಿಯರ ವೆಲ್ ತಂಡ ರಿಟೇಲ್ ಲಿಮಿಟೆಡ್ ಈ ಸ್ಟೋರಿ ಇಂಡಿಯಾ ಎಂಬ ಉತ್ತರ ಪ್ರದೇಶದ noida ಮೂಲದ ಕಂಪನಿ. ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ವೇದಿಕ್ ಆಯುರ್ ಕ್ಯೂಟ್ ಮೆಡಿಕಲ್ ಹಾಗೂ ಈ ಸ್ಟೋರಿ ಇಂಡಿಯಾ ಎಂಬ ಸೂಪರ್ಮಾರ್ಕೆಟ್ಗಳ ಫ್ರಾನ್ಚೈಸಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಐದು ಲಕ್ಷ ಒಂದು ಕೋಟಿ ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಆಯುರ್ವೇದಿಕ್ ಉತ್ಪನ್ನಗಳನ್ನು ದಿನಸಿ ಸಾಮರ ಕ್ರಿಯೆಗಳನ್ನು ನೀಡುವುದರ.
ಜೊತೆಯಲ್ಲಿ ಪ್ರತಿ ತಿಂಗಳ ಬೋರ್ಡ್ ರೆಂಟ್ ನೀಡುವುದಾಗಿ 3000 9,000 12000 ಹಣ ಕಟ್ಟಿಸಿಕೊಂಡು ಕಳೆದ ಎಂಟು ತಿಂಗಳಿಂದ ಒಪ್ಪಂದದಂತೆ ಹಣ ಹಿಂದೆ ತಿರುಗಿಸದ ಸುಮಾರು ನಾಲ್ಕು ರಿಂದ ಐದು ಸಾವಿರ ಕೋಟಿ ವಂಚನೆ ಮಾಡಿದ್ದಾರೆ.ಈ ಸಂಬಂಧ ಶಿವಮೊಗ್ಗ ಹಾಸನ ಬೆಂಗಳೂರು ಬಳ್ಳಾರಿ ಸೇರಿದಂತೆ ಎಲ್ಲಾ ಕಡೆ fir ದಾಖಲಾಗಿದೆ. ಆದ್ದರಿಂದ ಈ ಪ್ರಕರಣವನ್ನು c b i ಗೇ ವಹಿಸಿ
ಜನರಿಗೆ ನ್ಯಾಯ ಒದಗಿಸಬೇಕಾಗಿ ಮನವಿ ಮಾಡಿದರು.
ಕಂಪನಿ ಎಂ ಟಿ ಡಾಕ್ಟರ್ ಮಹಮ್ಮದ್ ಫೈಸಲ್ ಶಂಶಾದ್ ಅಹ್ಮದ್ ನಜ್ಮಾ ಖಾನ್ ಉಜ್ಜಲಿ. ಠಾಣೆಗೆ ತಂದು ವಿಚಾರಣೆ ನಡೆಸಿ ಕಂಪನಿಯಂ ಆಸ್ತಿ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡು ಹೂಡಿಕೆದಾರರಿಗೆ ನ್ಯಾಯ ಒದಗಿಸಬೇಕಾಗಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ರಮೇಶ್ ಗೌಡ ರಾಜ್ಯಾಧ್ಯಕ್ಷರು ಸಂತೋಷ್ ಜಿಲ್ಲಾಧ್ಯಕ್ಷರು ನಿಂಗರಾಜ್ ಅಧ್ಯಕ್ಷರು. ನಾಗೇಶ್ ಸಂಚಲಕರ. ನವ ಕರ್ನಾಟಕ ನಿರ್ಮಾಣ ವೇದಿಕೆ ರಮೇಶ್ ಗೌಡ ರಾಜ್ಯ ಅಧ್ಯಕ್ಷರು ಉಪಸ್ಥಿತರಿದ್ದರು.