ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿ ಶಿವಮೊಗ್ಗ ತಾಲ್ಲೂಕು ಹೋಬಳಿ ಸಮಿತಿ ರಿಪ್ಪನ್ ಪೇಟೆ ಹಮ್ಮಿಕೊಳ್ಳಲಾಗಿದೆ.
ಹೊಸನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ರಿಪ್ಪನ್ ಪೇಟೆ ಹೊಸನಗರ ಸಂಘದ ಆಡಳಿತ ಸಂಘದ ಉದ್ಘಾಟನೆ ಮತ್ತು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹು ಸೇವಾ ವಾಣಿಜ್ಯ ಗೋದ ಉದ್ಘಾಟನೆ ಶಿವಮೊಗ್ಗ ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಅವನ ಪತ್ರಿಕೆ ದಿನಾಂಕ 19 ಮೂರು 23 ಬೆಳಗ್ಗೆ 10 ಗಂಟೆ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರ ಸೇನಾ ಭವನ ರಿಪ್ಪನ್ ಪೇಟೆ ಇಲ್ಲಿ ನಡೆಯಲಿದ್ದು ಇದರ ಸಂಬಂಧ ಪಟ್ಟ ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ ಅವರು ಸುದ್ದಿಗೋಷ್ಠಿ ನಡೆಸಿದರು.
ನಮ್ಮ ಸಂಘವು 1914ರಂದು ಸ್ಥಾಪನೆಗೊಂಡಿದ್ದು ಹಲವಾರು ಹೇಳಿ ಬೀಳುಗಳ ನಡುವೆ ಯಶಸ್ವಿಯಾಗಿ 109 ವರ್ಷಗಳನ್ನು ಪೂರೈಸಿದ್ದು ರೈತರ ಸದಸ್ಯರುಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲಕ್ಕೆ ಕಾಲ ಕಾಲಕ್ಕೆ ರಾಸಾಯನಿಕ ಗೊಬ್ಬರ ಸಾವಯವ ಗೊಬ್ಬರ ಕ್ರಿಮಿ ನಾಶಕ ಸರ್ಕಾರದ ಪಡಿತರ ಧಾನ್ಯಗಳ ವಿತರಣೆ ಹಾಗೂ ರೈತರಿಗೆ ಕೃಷಿ ಸಾಲ ವ್ಯಾಪಾರಸ್ಥರಿಗೆ ಖುಷಿ ತರ ಸಾಲ ವಿತರಿಸುತ್ತಾ ಬಂದಿರುತ್ತೆ.
ಕೃಷಿ ಸಾಲ.9 ಕೋಟಿ 75 ಲಕ್ಷ ಇವುಗಳನ್ನು ಹಾಗೂ ಕೃಷಿೇತರ ಸಾಲ 4 ಕೋಟಿ 60 ಲಕ್ಷ ರೂಗಳನ್ನು ವಿತರಿಸುತ್ತೇವೆ ಹಾಗೂ ಅದು 6 ಕೋಟಿ 10 ಲಕ್ಷಗಳ ಠೇವಣಿ ಸಂಗ್ರಹಣೆ ಮಾಡಿರುತ್ತೇವೆ ಎರಡು ಕೋಟಿ 10 ಲಕ್ಷ ರೂಗಳನ್ನು ಬ್ಯಾಂಕಿನ ಠೇವಣಿಯಲ್ಲಿ ತೊಡಗಿಸಿರುತ್ತೇವೆ ಹಬ್ಬದ ನನಗೆ 70 ಲಕ್ಷ 56,000 ಕಟ್ಟಡ ಮಾಡಿರುತ್ತೇವೆ 61 ಲಕ್ಷ 578,00ಗಳನ್ನ ಹೊಂದಿದ್ದು ನಮ್ಮ ಸಂಘವು ಬಹಳ ಹಿಂದಿನಿಂದಲೂ ನಾಷ್ಟ ಬಂದಿದ್ದು 2009 ಮತ್ತು ಹತ್ತರಿಂದ ಲಾಭದತ್ತ ನಡೆಯುತ್ತಾ ಬಂದಿದೆ ನಮ್ಮ ಸಂಘ ಕಳೆದ ಸಾಲಿನಲ್ಲಿ 25 ಲಕ್ಷ ಐವತ್ತು ಸಾವಿರ ಲಾಭಗಳಿಸಿರುತ್ತದೆ ನಮ್ಮ ಸಂಘದ ಕಚೇರಿಯ ಕಟ್ಟಡ ಬಳಸುತ್ತಿಲ್ಲ ಗೊಂಡಿದ್ದು ಅದನ್ನು ತೆರವುಗೊಳಿಸಿ ಹೊಸ ಕಟ್ಟಡವನ್ನು ಅಂದಾಜು ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಇದುವರೆಗೆ ಈ ಕಟ್ಟಡಕ್ಕೆ ಯಾವುದೇ ಸಾಲ ಪಡೆದಿರುವುದಿಲ್ಲ ಎಂದರು.
ರೈತರಿಗೆ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹೂ ಸೇವಾ ವಾಣಿಜ್ಯ ಗೋ ದಮನ್ನು. 85 ಲಕ್ಷ ವೆಚ್ಚದಲ್ಲಿನಿರ್ಮಾಣ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.