ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎನ್ ರಮೇಶ್ ರವರು ಪತ್ರಿಕಾಗೋಷ್ಠಿ ನಡೆಸಿದರು. ಮಾತನಾಡಿದ ರಮೇಶ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ವಿವರ ತಿಳಿಸಿದರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಣಾಳಿಕೆ ಪ್ರತಿ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ 200 ಯೂನಿಟ್ ವಿದ್ಯುತ್ ಉಚಿತ 2023 ಚುನಾವಣೆ ಅಧಿಕಾರಕ್ಕೆ ಎರಡು ಸಾವಿರ ರೂಪಾಯಿ ಗಳೂ 200 ಯೂನಿಟ್ ವಿದ್ಯುತ್ ಉಚಿತ ವಾಗಿ ನೀಡಲಾಗುವುದು ಎಂದರು.
ಇದು ಬರಿ ಭರವಸೆ ಅಲ್ಲ ಜಿಲ್ಲೆ ಪೂರ್ತಿ 86 ಸಾವಿರ ಕಾಂಗ್ರೆಸ್ ಗ್ಯಾರಂಟೀ ಕಾರ್ಡ್ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ಧರು.ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಡ್ ವಿತರಿಸಲಾಗುವುದು ಎಂದರು.ಸುದ್ದಿಘೋಷ್ಟಿಯಲ್ಲಿ ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ಎಸ್ ಪಿ ದಿನೇಶ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.