ಕಾಂಗ್ರೆಸ್ ಪಕ್ಷ ದೇಶದ್ರೋಹ ಸಂಘಟನೆ ಜೊತೆ ಕೈ ಜೋಡಿಸಿದೆ ಎಂದು ಶ್ರೀ ಈಶ್ವರಪ್ಪ ಹೇಳಿದರು.ಕಾಂಗ್ರೆಸ್ ರಾಷ್ಟ್ರ ದ್ರೋಹಿ ಸಂಘಟನೆ Pfi ಮತ್ತು sdpi ಸಂಘಟನೆಯೊಂದಿಗೆ ಕೈ ಜೋಡಿಸಿ ಚುನಾವಣೆ ನಡೆಸುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಬ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಇರೋದು ಈಗಾಗಲೇ ಸಾಬೀತಾಗಿದೆ ಮತಕ್ಕಾಗಿ ಬ್ಯಾನ್ ಆಗಿರುವ ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿದ್ದಾರೆ pfi ನಿಷೇಧವಾಗಿದೆ sdpi ಗೆ ಚುನಾವಣೆ ಆಯೋಗಕ್ಕೆ ಬಹಿರಂಗವಾಗುತ್ತಿದ್ದಂತೆ ಹೊಂದಾಣಿಕೆ ಕೂಡ ಹೊರಬರಲಿದೆ ದಕ್ಷಿಣ ಕನ್ನಡದಲ್ಲಿ sdpi ಕಾರ್ಯಕರ್ತರೇ ಕಾಂಗ್ರೆಸ್ ಮೋಸ ಮಾಡಿದೆ ಎಂದ ಸೋತ ಅಭ್ಯರ್ಥಿ ಬಹಿರಂಗ ಹೇಳಿಕೆ ನೀಡಿದ್ದಾರೆ ಹಾಗಾಗಿ ಕಾಂಗ್ರೆಸ್ ನಡೆ ಶೀಘ್ರವಾಗಿ ರಾಷ್ಟ್ರದ್ರೋಹಿ ಸಂಘಟನೆ ಜೊತೆ ಕೈಜೋಡಿಸುವುದು ಸಾಬೀತಾಗಿದೆ.
ಸಿದ್ದರಾಮಯ್ಯ ಕೋಲಾರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಕೋಲಾರದಲ್ಲಿ 60,000 ದಲಿತ ಮತಗಳಿವೆ ಮುನಿಯಪ್ಪ ಶ್ರೀನಿವಾಸ್ ಪ್ರಸಾದ್ ಸಿಟ್ಟನ್ನು ಅಲ್ಲಿನ ದಲಿತರು ಮತ್ತು ಒಕ್ಕಲಿಗರು ಸಹ ಕಾಯ್ತಾ ಇದ್ದಾರೆ ವರ್ತೂರು ಪ್ರಕಾಶ್ ಗೆ ಜಿಲ್ಲಾ ಕುರುಬರ ಸಂಘ ಬೆಂಬಲವಿದೆ ಮುಸ್ಲಿಂ ಮತಗಳನ್ನು ಮೆಚ್ಚಿಕೊಂಡು ಹೋದರೆ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣ ಬರಹ ಗೊತ್ತು ಯಾವ ಮತದಾರ ಮತದಾರರು ಚುನಾವಣೆಯಲ್ಲಿ ಗೆದ್ದಿರುತ್ತಾರೆ ಸೋತರೆ ವಿಶ್ವಾಸಕ್ಕೆ ಮದರಸ ಬಂದ್ ಮಾಡುವ ಬಗ್ಗೆ ಅಸಂ ಸಿಎಂ ಹೇಳಿಕೆ ನೀಡಿದ್ದಾರೆ ಅದು ನನ್ನ ತೀರ್ಮಾನವಲ್ಲ ಪಕ್ಷ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದರು.
ವಿಜಯ ಸಂಕಲ್ಪ ಯಾತ್ರೆಗೆ ಬೈಕ ರ್ಯಾಲಿ ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ರಾಜೇಂದ್ರ ಸರ್ ಸಹ ಸಂಚಾಲಕ ದತ್ತಾತ್ರಿ ಇದ್ದಾರೆ ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಜನ ಬರ್ತಾ ಇದ್ದಾರೆ ಮಾದೇಶ್ವರ ಬೆಟ್ಟದಲ್ಲಿ ಆರಂಭವಾಗಿದೆ ದಕ್ಷಿಣ ಕನ್ನಡ ಉಡುಪಿ ಸೇರಿ 49 ಕ್ಷೇತ್ರ ಮುಗಿದಿದೆ ಇಂದು ಭದ್ರಾವತಿ ಮತ್ತು ಶಿವಮೊಗ್ಗಕ್ಕೆ ಸಂಜೆ ಬರಲಿದೇ. ಕೇಂದ್ರ ಸಚಿವ ಹಾಲ ಜೋಶಿ ಮತ್ತು ಬಿಎಸ್‍ವೈ ಭಾಗಿಯಾಗಲಿದ್ದಾರೆ ವಿಶ್ವನಾಥ್ಗೆ ಕಾಂಗ್ರೆಸ್ ಪ್ರಧಾನಿ ಹುದ್ದೆ ಕೊಡಲಿದೆ ಮೂಡಿಗೆರೆಯಲ್ಲಿ ಅಸಮಾಧಾನವಿದೆ ದೊಡ್ಡ ಪಕ್ಷ ಬಗೆಹರಿಸಲಾಗುವುದು.
ಈ ಶಕ್ತಿ ಬಿಜೆಪಿಗೆ ಇದೆ ವಿಶ್ವನಾಥ್ ಗೆ ಕಾಂಗ್ರೆಸ್ ಪ್ರಧಾನ ಮಂತ್ರಿ ಹುದ್ದೆ ಕೊಡಲಿದ್ದಾರೆ ಅವರು ಚುನಾವಣೆ ಸೋತ ನಂತರ ಉನ್ನತ ಹುದ್ದೆ ನೀಡಲಾಗಿದೆ ಮಾರ್ಚ್ 25ರಂದು ಪ್ರಧಾನಿ ಮೋದಿ ದಾವಣಗೆರೆಗೆ ಬರ್ತಾ ಇದ್ದಾರೆ 4 ಯಾತ್ರೆ ಮುಕ್ತಾಯವಾಗಲಿದೆ ಮೋದಿ ಫಂಕ್ಷನ್ಗೆ ಲಕ್ಷಾಂತರ ಜನ ಸೇರಲಿದ್ದಾರೆ ಎಂದರು.