ನಗರದ ಬೊಮ್ಮನಕಟ್ಟೆ ಮುಖ್ಯರಸ್ತೆಯಲ್ಲಿ ರೋಡ್ ಶೋ ಮುಖಾಂತರ ಅಭ್ಯರ್ಥಿ ಚೆನ್ನಬಸಪ್ಪ ಅವರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರು ಎನ್.ಕೆ ಜಗದೀಶ್, ಅಭ್ಯರ್ಥಿ ಪ್ರಮುಖ ಮೋಹನ್ ರೆಡ್ಡಿ,, ಮಹಾಪೌರರಾದ ಶಿವಕುಮಾರ್ , ಪಾಲಿಕೆ ಸದಸ್ಯರಾದ ಆಶಾ ಚನ್ನಬಸಪ್ಪ , ಈ ವಿಶ್ವಾಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.