ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ರವರು ಸಿಗ್ಗೆ ಹಟ್ಟಿ ಎನ್ ಟಿ ರೋಡ್ ರಾಗಿಗುಡ್ಡ ಬೊಮ್ಮನಕಟ್ಟೆ ಪಂಚವಟಿ ಕಾಲೋನಿ ಓ ಟಿ ರೋಡ್ ಅಜಾದ್ ನಗರ ಹಲವು ಕಡೆ ಪಕ್ಷದ ಕರಪತ್ರ ಹಂಚಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
voice of society