ಯಾವುದೇ ವಾರಸುದಾರರು ಇಲ್ಲದೆ ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಎರಡು ಬ್ಯಾಗ್ ಗಳ ಪತ್ತೆ

ಶಿವಮೊಗ್ಗ ರೈಲ್ವೇ ನಿಲ್ದಾಣದ ಹೊರ ಆವರಣದಲ್ಲಿ ಎರಡು ಬ್ಯಾಗ್ ಗಳು ಪತ್ತೆ

ಸಾಕಷ್ಟು ಸಮಯದಿಂದ ಇಲ್ಲಿ ಬಿದ್ದಿರು ಬ್ಯಾಗ್ ನೋಡಿದ ಜನರು ಗಾಬರಿಗೊಂಡು ರೈಲ್ಚೆ ಪೊಲೀಸರಿಗೆ ಮಾಹಿತಿ

ತಕ್ಷಣವೆ ರೈಲ್ವೆ ಪೊಲೀಸರು ಸ್ಥಳಿಯ ಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು

ಆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೇಲನೆ ನಡೆಸಿದ್ದು

ಬಾಂಬ್ ಸ್ಕೋಡ್‌ಗೆ ಕರೆ ಮಾಡಿ ಮಾಹಿತಿ ತಿಳಿಸಿ ಸ್ಥಳಕ್ಕೆ ಬರುವಂತೆ ಹೇಳಿದರು

ಸ್ಥಳಕ್ಕೆ ಬಂದಬಾಂಬ್ ನಿಕ್ರೀಯ ದಳದವರು ಪರಿಶೀಲನೆ ನಡೆಸಿ ಎಲೆಕ್ಟ್ರಾನಿಕ್ ವಸ್ತುಗಳು ಇರಬಹುದು ಎಂದು ಅನುಮಾನಿಸಿದ್ದು

ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು ಬಂದಿದ್ದು ತಪಾಷಣೆ ಮುಂದುವರೆದಿದೆ

ಪೆಟ್ಟಿಗೆ ಇರುವ ಜಾಗದಿಂದ 200 ಮೀಟರ್ ದೂರದವರೆಗೂ ಬ್ಯಾರಿಕೇಟ್ ಗಳನ್ನು ಹಾಕಿದ್ದಾರೆ