ಕತ್ತಲಿಂದ ಬೆಳಕಿನೆಡೆಗೆ,,,,
“ನಾನೆಂಬ ಅಹಂ”ನಿಂದ ನಾವೆಲ್ಲ ಎಂಬ ಸುಮನ ಗುಣದೆಡೆಗೆ,,,,
ಪ್ರತಿಮಾ ಶೂರ ನಾದರೂ ,,,, ಹಿರಿ ಕಿರಿಯರನ್ನು , ತನ ಗಿಂತ ಅಧೀನದವರನು,,,,ಗೌರವಿಸುವ ಸೌಜನ್ಯದೇಡೆಗೆ,,,,
ತನಗೆಂದು ಕೂಡಿಡದೆ ಹಂಚಿ ತಿನ್ನುವ,,,,, ತಾನು ಬೆಳೆದು ತನ್ನವರನ್ನು ಬೆಳೆಸಿ, ಬೆಳೆದು ಬೆಳಸುವ,,,,
ಸ್ವಾರ್ಥ ,ಮೌಡ್ಯ ವೆಂಬ ಕಡುಗತ್ತಲೆ ತೊಲಗಿಸುವ ಕಿರು ದೀಪದ ಜ್ವಾಲೆಯಂತೆ,,,,
ತನ್ನಂತೆ ಇನ್ನೊಂದು ಜೀವ,,,, ತನ್ನಂತೆ ಇನ್ನೊಂದು ಮನ
ಕೈ ಹಿಡಿದು ಹಸ್ತಾಂತರಿಸುವ ಮುಂದಿನ ಪೀಳಿಗೆಗೆ ಸಾರ್ಥಕತೆಯ ಜವಾಬ್ದಾರಿಗಳನ್ನ,,,,,,,
ಪ್ರವೀಣ್ ಎಂ ಟಿ
ಪ್ರಜಾಶಕ್ತಿ ಟೀಂ/ಜಿಲ್ಲಾ ವರದಿಗಾರರು
