ಜಯ ಕರ್ನಾಟಕ ಅಧ್ಯಕ್ಷ ನಾಜಿಮಾ ತಾರೆ ನೀ ಮಿನುಗು ರಾಜ್ಯ ಪ್ರಶಸ್ತಿ ದೊರೆತಿದೆ.ಪ್ರಶಸ್ತಿ ಪಡೆದ ನಾಜಿಮಾ ಅವರನ್ನು ಕಾಂಗ್ರೆಸ್ ಕಚೇರಿಯಲ್ಲಿ ಸಿ ಎಸ್ ಚಂದ್ರ ಭೂಪಾಲ್ ರಾಜ್ಯ ಸಂಯೋಜಕರು ಕೆಪಿಸಿಸಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಉಸ್ತುವಾರಿ ಸಮಿತಿ ಶಿವಮೊಗ್ಗ ಇವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಹಿರಿಯ ಉಪಾಧ್ಯಕ್ಷರು ಹಸನೆಯಲ್ಲಿ ಖಾನ್ ಆಫ್ರಿದಿ , ಪ್ರೇಮ ಶೆಟ್ಟಿ ,ಸುಕನ್ಯ ಮುಂತಾದರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ ಪ್ರಜಾಶಕ್ತಿ…