ಶಿವಮೊಗ್ಗ ನಗರದ ಊರ್ಗಡೂರು, ಕೋಟೆ ಮಾರಿಕಾಂಬ, ಫ್ರೀಡಂ ಪಾರ್ಕ್, ವಿನೋಬನಗರ 60 ಫೀಟ್ ರಸ್ತೆ, ಕುಂಸಿ, ಭದ್ರಾವತಿಯ ಸಂತೆ ಮೈಧಾನ, ಹಳೆ ನಗರ, ಹುತ್ತಾ ಬಸ್ ನಿಲ್ದಾಣ, ರಿಪ್ಪನ್ ಪೇಟೆ, ಮಾಳೂರು, ಆಗುಂಬೆ, ಹೊಸನಗರ ಮಾರಿಗುಡ್ಡ, ಶಿರಾಳಕೊಪ್ಪ ಬಸ್ ನಿಲ್ದಾಣ, ಆನವಟ್ಟಿ, ಸೊರಬ, ಸಾಗರದ ಗುಡ್ಡೆ ಕೌತಿ, ಆನಂದಪುರದ ಮಾರಿಕಾಂಬ ದೇವಸ್ಥಾನ

ಶಿವಮೊಗ್ಗ-ಎ, ಶಿವಮೊಗ್ಗ-ಬಿ , ಶಿಕಾರಿಪುರ, ತೀರ್ಥಹಳ್ಳಿ, ಸಾಗರ ಮತ್ತು ಭದ್ರಾವತಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.

ವರದಿ ಪ್ರಜಾಶಕ್ತಿ