ನಗರದ ಸೂಳೆಬೈಲ್ ಹತ್ತಿರದಲ್ಲಿ ವೀಲಿಂಗ್ ಮಾಡುತ್ತಿದ್ದ ಬೈಕ್ ನ ವಿಡಿಯೋ ಒಂದನ್ನು ಆಧರಿಸಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿ ಎಸ್ ಐ ತಿರುಮಲೇಶ್ ಮತ್ತು ಸಿಬ್ಬಂದಿಗಳಾದ ಅಶೋಕ್ ಎಚ್. ಸಿ. ನಾಸಿರ್ ಅಹಮದ್ ಎಚ್. ಸಿ. ರವರುಗಳು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿದರು.ನ್ಯಾಯಾಲಯದಿಂದ
ರೇಸಿಂಗ್ ಅಂಡ್ ಟ್ರಯಲ್ ಆಫ್ ಸ್ಪೀಡ್ ವಿಥೌಟ್ ನಂಬರ್ ಪ್ಲೇಟ್
ವಿತೌಟ್ ಹೆಲ್ಮೆಟ್ ಪ್ರಕರಣಗಳನ್ನು ದಾಖಲಿಸಿ ಮಾನ್ಯ ನ್ಯಾಯಾಲಯವು ಬೈಕ್ ಸವಾರನಿಗೆ 6000 ರೂಗಳ ದಂಡ ವಿಧಿಸಿದೆ.

ಈ ಮೂಲಕ ಶಿವಮೊಗ್ಗ ಟ್ರಾಫಿಕ್ ಪೊಲೀಸರು ವೀಲಿಂಗ್ ಮಾಡುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.


ವರದಿ: ಸಂತೋಷ್ ರಾಮ್