
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವೀಪ್ ವತಿಯಿಂದ ನೃತ್ಯದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಕಾನ್ ಅದ ಶ್ರೀ ರಜತ್ ದೀಕ್ಷಿತ್ ರವರು ಮತದಾನ ಪ್ರತಿಯೊಬ್ಬರ ಹಕ್ಕು ತಪ್ಪದೇ ಮತ ಚಲಾಯಿಸಿ.ಮತದಾನದ ಅರಿವು ತಿಳುವಳಿಕೆ ಮಹತ್ವದ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ತಂಡ ಹಾಗೂ ಸ್ಟೈಲ್ ಡಾನ್ಸ್ ತಂಡ ಭಾಗವಹಿಸಿದ್ದರು.