ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಬಿ ಹೆಚ್ ರಸ್ತೆ, ಶಂಖರಮಠ, ಎಸ್ ಆರ್ ವೃತ್ತ, ಹೊಳೆ ಬಸ್ ನಿಲ್ದಾಣ, ಲಕ್ಷರ್ ಮೊಹಲ್ಲಾ, ಸೀಗೆಹಟ್ಟಿ, ಓಟಿ ರಸ್ತೆ, ಗಾಂಧಿ ಬಜಾರ್, ಎಂಕೆಕೆ ರಸ್ತೆ, ಕುರುಬರ ಕೇರಿ, ರುದ್ರಪ್ಪ ಬಡಾವಣೆ, ಗೋಪಾಳ ಬಡಾವಣೆ, ಪದ್ಮಾ ಟಾಕೀಸ್, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ದುರ್ಗಿಗುಡಿ, ತಿಲಕ್ ನಗರ, ಉಷಾ ವೃತ್ತ, ಬೊಮ್ಮನ ಕಟ್ಟೆ, ಸೋಮಿನಕೊಪ್ಪ, ರಾಗಿ ಗುಡ್ಡ, ಗೋಂದಿ ಚಟ್ನಳ್ಳಿ, ಕನಕ ನಗರ ಕುಂಸಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಶಿರವಂತೆ, ಆನಂದಪುರ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಉಂಬ್ಳೆ ಬೈಲು ರಸ್ತೆ, ಗಾಂಧಿ ನಗರ, ಪೇಪರ್ ಟೌನ್, ಜಯಶ್ರೀ ವೃತ್ತ, ದೊಣಭಗಟ್ಟ, ಹೊಳೆಹೊನ್ನೂರು ಟೌನ್ ನಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 20 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ