ಶ್ರೀ ಕೆ ಎಸ್. ಈಶ್ವರಪ್ಪ ರವರು ಹಾಗೂ ಧರ್ಮಪತ್ನಿ ಜಯಲಕ್ಷ್ಮಿ ಈಶ್ವರಪ್ಪ ರವರಿಗೆ 53ನೇ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಲಾಯಿತು.
ಇದೇ ಸಂದರ್ಭದಲ್ಲಿ ಅವರ ಸೊಸೆ ಶ್ರೀಮತಿ ಶಾಲಿನಿ ಕಾಂತೇಶ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಲಾಯಿತು.
ಈ ಸಂದರ್ಭದಲ್ಲಿ ಮಹಾಲಿಂಗ ಶಾಸ್ತ್ರಿಗಳು, ರುದ್ರಯ್ಯ ಶಾಸ್ತ್ರಿಗಳು, ವಿನಾಯಕ್ ಭಟ್ರು,ಲೋಕೇಶ್ ಆರಾಧ್ಯ ರವರು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ ರವರು ಉಪಸ್ಥಿತರಿದ್ದರು.