ಇಂದು ಬೆಳಗ್ಗೆ 9.00 ಗಂಟೆಗೆ ಸಾಗರದಲ್ಲಿ ಅಗ್ನಿಶಾಮಕ ಠಾಣೆ ಹತ್ತಿರ ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಸಾಗರದ ಕಾಸ್ಪಾಡಿ ಗ್ರಾಮದ ಬಳಿಯ ಕೆರೆಯಲ್ಲಿ ಸರ್ಕಾರಿ ಬಸ್ ಮುಳುಗಡೆಯಾಗಲಿದ್ದು ಕೆರೆಯಲ್ಲಿ ಬಿದ್ದ ಎಲ್ಲಾ 22 ಪ್ರಯಾಣಿಕರನ್ನು ಸಾರ್ವಜನಿಕರಿಂದ ರಕ್ಷಿಸಲಾಗಿದೆ .ಸ್ಕೂಟಿಯಲ್ಲಿದ್ದ 2 ಜನರು ಗಂಭೀರ ಗಾಯಗೊಂಡಿದ್ದಾರೆ.ಇಬ್ಬರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153