ಪುರುದಾಳು ಗ್ರಾಮದ ಪುನೀತ್ ಎಂಬವರ ಮನೆಯ ಬಳಿ ದೊಡ್ಡ ಗಾತ್ರದ 9 ಅಡಿ ಉದ್ದ ಮತ್ತು 10 ಕೆ ಜಿ ತೂಕದ ಹೆಬ್ಬಾವು ಕಾಣಿಸಿಕೊಂಡಿದ್ದು ಗಾಬರಿಗೊಂಡ ಮನೆಯವರು ಕೊಡಲೆ
ಉರಗ ರಕ್ಷಕರಾದ ಸ್ನೇಕ್ ವಿಕ್ಕಿ ಮತ್ತು ಉರಗ ತಜ್ಞರಾದ ಜಯಂತ್ ಬಾಬುರವರಿಗೆ ಕರೆಮಾಡಿ ತಿಳುಹಿಸಿದರು, ಕೊಡಲೆ ಸ್ಥಳಕ್ಕೆ ಆಗಮಿಸಿ ಇವರು ಹಾವನ್ನು
ಸುರಕ್ಷಿತವಾಗಿ ಸಂರಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಯಿತು.

ಹಾವುಗಳ ರಕ್ಷಣೆಗಾಗಿ ಸಂಪರ್ಕಿಸಿ:
ಸ್ನೇಕ್ ವಿಕ್ಕಿ: 9916286349
ಜಯಂತ್ ಬಾಬು: 9886635333