ಶಿವಮೊಗ್ಗದ 100ವರ್ಷ ಇತಿಹಾಸವುಳ್ಳ ಸಿಟಿ ಕೋ ಆಪರೇಟಿವ್ ಸೊಸೈಟಿಯು ಆಡಳಿತ ಮಂಡಳಿಯ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ನೂತನವಾಗಿ 15ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ನಿರ್ದೇಶಕರಗಳು…
ಎಸ್ ಕೆ ಮರಿಯಪ್ಪ 1948
ಎಂ ರಾಕೇಶ್ 1625
ದುರ್ಗಿಗುಡಿ ಮಹೇಶ್ 1584
ಉಮಾಶಂಕರ್ ಉಪಾಧ್ಯಾಯ 1396
ಎಂ ಕೆ ಸುರೇಶ್ ಕುಮಾರ್ ಶೆಟ್ಟಿ (ಚಾಲುಕ್ಯ ಸುರಿ) 1174
ಕೆ.ರಂಗನಾಥ್ 1541
ಸಿ ಹೊನ್ನಪ್ಪ 1326
ಘನ್ ಶಾಮ 1281
ಎಸ್ ಪಿ ಶೇಷಾದ್ರಿ 1344
ಜಿ. ರಾಜು 1256
ಚಂದ್ರಶೇಖರ್ 995
ಲೋಕೇಶ್ 780
ಪ್ರಸನ್ನ ಕುಮಾರ್ 1277
ರೇಖಾ ಚಂದ್ರಶೇಖರ್ 1494
ಪ್ರೇಮ 1527 ರವರು ಆಯ್ಕೆಯಾಗಿದ್ದಾರೆ.
ಹೊಸ ಮುಖಗಳಲ್ಲಿ, ಜನರಲ್ ನಲ್ಲಿ ಎಸ್ ಎನ್ ಮಹೇಶಣ್ಣ, ಮಹಿಳಾ ಮೀಸಲಿನಲ್ಲಿ ಪ್ರೇಮ ಚಂದ್ರಶೇಖರ್, ಎಸ್ ಟಿ ಲೋಕೇಶ್ ಆಯ್ಕೆಯಾಗಿದ್ದಾರೆ.