ಶಿವಮೊಗ್ಗ ನಗರಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರು ಸಂತೋಷ್ ಲಾಡ್ ರವರು ಶಿವಮೊಗ್ಗ ಜಿಲ್ಲೆಯ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ವಿಕಲಚೇತನರಿಗೆ ವೀಲ್ ಚೇರ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಹೆಚ್. ಸಿ ಯೋಗೇಶ್ , ಕೆ ರಂಗನಾಥ್, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಸೋಮಶೇಖರ್ ಲವಿಗೆರೆ, ಹೆಚ್‌.ಪಿ .ಗಿರೀಶ್, ಬಿ ಲೋಕೇಶ್, ಎಸ್ ಕುಮಾರೇಶ್, ಅಫ್ತಾಬ್ ಆಹಮದ್ , ಎಮ್ ರಾಹುಲ್, ರಾಕೇಶ್, ಸಚಿನ್, ಕಿರಣ್ ಮೋರೆ , ಸಚಿನ್ ಸಿಂದ್ಯಾ, ಮೋಹನ್ ರಾಜೇಶ್, ಎನೋಷ್, ಗುರುಪ್ರಸಾದ್, ಧನುಷ್ ಜಾದವ್, ಸಾಹಿಲ್ ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *