ಮಂಜುನಾಥ್ ಶೆಟ್ಟಿ…
ಕರ್ನಾಟಕ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಯ ಶಿವಮೊಗ್ಗ ತಾಲೂಕು ಸದಸ್ಯರು ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಂ ಶ್ರೀಕಾಂತ್ ಅವರು ಆಪ್ತರಾದ ಎಸ್ ಬಸವರಾಜ್ ಅವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು.
ನಗರದ ಸೋಮಿನಕೊಪ್ಪ ಬಡವಣೆಯಲ್ಲಿರುವ ಜ್ಞಾನ ಪ್ರಕಾಶ್ ರವರ ನೇತೃತ್ವದ ನೋವಾ ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸಿ ಬಿರಿಯಾನಿ ಹಂಚುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.ಮತ್ತೊಂದೆಡೆ ನಗರದ ಫ್ರೀಡಂ ಪಾರ್ಕ್ ನಲ್ಲಿ ನಮ್ಮೂರ ಬಳಗ ರಂಗನಾಥ್ ತಂಡದಿಂದ ಸನ್ಮಾನಿಸಿ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಇಂಟೆಕ್ ಯೂತ್ ಜಿಲ್ಲಾಧ್ಯಕ್ಷರಾದ ಸಂತೋಷ್ ಪ್ರಶಾಂತ್ ರಾಯ್ ಸಮೀರ್ ಪಾಷಾ ಗಗನ್ ಮಂಜುನಾಥ್ ಮತ್ತು ಆಶ್ರಮದ ಸಿಬ್ಬಂದಿಗಳು ಪಾಲ್ಗೊಂಡು ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.