ಟಿ. ವಿ. ಸಂತೋಷ್ ಕುಮಾರ್ ಶೆಟ್ಟಿಯವರು SKU- ಮಾಹಿತಿ ವಿಜ್ಞಾನ ವಿಭಾಗದ ಅಸೋಸಿಯೆಟ್ ಪ್ರೊಫೇಸರ್ Dr. ವಿವೇಕ ಚಂದ್ರ ದೂಬೆ ಮತ್ತು VIT ಅಮರಾವತಿ Dean Dr. ರಾಘವೇಂದ್ರ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “EDIFICE OF DIGITALIZATION ON ACADEMIC AND ADMINISTRATIVE PRACTICES AMONG LIBRARIANS IN ENGINEERING COLLEGES IN KARNATAKA” ಎಂಬ ಸಂಶೋಧನಾ ಮಹಾಪ್ರಬಂದಕ್ಕೆ SKU- Hi Tech University,(M.P) Ph.D ಪದವಿಯನ್ನು ಘೋಷಿಸಿದೆ.

ರಾಜ್ಯಪಾಲರು ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಿದ್ದಾರೆ.
ಸಂತೋಷ್ ಕುಮಾರ್ ಅವರು ತೀರ್ಥಹಳ್ಳಿಯ ಶೆಟ್ಟಿ ಟೈಲರ್ಸ ಅಂಡ ಟೆಕ್ಸ್ ಟೈಲ್ಸನ ದಿ.ಕೆ ವಿಶ್ವನಾಥ ಶೆಟ್ಟಿ ಮತ್ತು ಶಾಂತ ವಿಶ್ವನಾಥ ಶೆಟ್ಟಿಯವರ ಪುತ್ರರಾಗಿದ್ದು ಪ್ರಸ್ತುತ ಮೂಡಬಿದ್ರೆಯ ಪ್ರತಿಷ್ಟಿತ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸೋಸಿಯೆಟ್ ಪ್ರೊಫೇಸರ್ / ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರು ಹಲವಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಹಲವಾರು ಜರ್ನಲ್ ಆರ್ಟಿಕಲ್ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ಸಮಸ್ತ ಶಿವಮೊಗ್ಗ ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಪರವಾಗಿ ಶುಭಾಶಯಗಳು.

Leave a Reply

Your email address will not be published. Required fields are marked *