ಮುತ್ತಪ್ಪ ರೈ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಮೆಗಾನ್ ಜಯಕರ್ನಾಟಕ ಜಿಲ್ಲಾ ಸಮಿತಿ ಯಿಂದ ಹಾಸ್ಪಿಟಲ್ಅವರಣದಲ್ಲಿ ಹೊರ ರೋಗಿ ಗಳಿಗೆ ಹಣ್ಣು ಮತ್ತು ತಂಪಾದ ಮಜ್ಜಿಗೆ ನೀಡಲಾಯಿತು. ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ರವರ ಹುಟ್ಟುಹಬ್ಬವನ್ನು ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು.